ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF

 

ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಪಿಡಿಎಫ್




ಪ್ರಿಯ ಮಿತ್ರರೇ,


ಸ್ಪರ್ಧಾ ಶಾರದೆ : ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ  ಬೆಂಗಳೂರಿನ ನವೋದಯ ಫೌಂಡೇಶನ್ ನವರು ಪ್ರಕಟಿಸಿದ ಹಾಗೂ ಡಾ|| ರವಿ. ಎಸ್. ಆರ್ ರವರು ಸಂಪಾದಿಸಿದ ಸುಪ್ರಸಿದ್ಧ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿಯಾಗಿದೆ.


ಎಜ್ಯುಟ್ಯೂಬ್ ಕನ್ನಡ ಟೀಮ್ ಮುಂಬರುವ ಕೆಎಎಸ್, ಎಫ್‍ಡಿಎ, ಎಸ್‍ಡಿಎ, ಪಿಡಿಒ, ಪಿಎಸ್‍ಐ, ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆಗೆ ಉಪಯುಕ್ತವಾಗುವಂತಹ "ಸ್ಪರ್ಧಾ ಶಾರದೆ : ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ" ಪುಸ್ತಕದ ಪಿಡಿಎಫ್ ಸಂಗ್ರಹನ್ನು ನಿಮ್ಮ ಕೈಯಲ್ಲಿ ನೀಡುತ್ತಿದೆ. ಅದೂ ಸಹ ಉಚಿತವಾಗಿ…!!! ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ  ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕ್ತವಾದ ಪುಸ್ತಕ. ಅಂತಹ  ಪುಸ್ತಕ ಸಂಗ್ರಹದ ಪಿಡಿಎಫ್ ಫೈಲ್‍ನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ನೀವು ಮಾಡಬೇಕಾಗಿದ್ದು ಇಷ್ಟೇ….!!!


ನಿಮಗಿದು ಗೊತ್ತೇ..?


ಇದೊಂದು ಪಿಡಿಎಫ್ ನಿಮ್ಮ ಹತ್ತಿರ ಇದ್ದರೆ ಯಾವುದೇ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು. ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಕೇವಲ 5 ಗಾತ್ರದ ಪಿಡಿಎಫ್ ಆದರೂ 626 ಪುಟಗಳನ್ನು ಹೊಂದಿದ್ದು, ಎಲ್ಲಾ ವಿಷಯಗಳ ಕುರಿತಾಗಿ ಸಮಗ್ರ ಮಾಹಿತಿ ಒದಗಿಸುವ ಪುಸ್ತಕವಾಗಿದೆ. ಸ್ನೇಹಿತರೆ ಇದೊಂದು ಪುಸ್ತಕದ ಪಿಡಿಎಫ್ ನಿಮ್ಮ ಹತ್ತಿರ ಇದ್ದರೆ ಯಾವುದೇ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ, ಯಶಸ್ಸುಗಳಿಸಬಹುದು.


🎇ಸ್ಪರ್ಧಾ ಶಾರದೆ : ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿಯ ವಿಶೇಷತೆಗಳು 🎇


🌟 ಕೆಎಎಸ್ ಪರೀಕ್ಷೆಯ ಪಠ್ಯಕ್ರಮ

🌟 ಹಿಂದಿನ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಅವಲೋಕನ

🌟 ಇತಿಹಾಸ

🌟 ಭೂಗೋಳ

🌟 ಸಂವಿಧಾನ

🌟 ಅರ್ಥಶಾಸ್ತ್ರ

🌟 ಸಾಮಾನ್ಯ ವಿಜ್ಞಾನ.

🌟 ಇನ್ನಿತರೆ ಹೆಚ್ಚುವರಿ ಸಮಗ್ರ ಮಾಹಿತಿ


ಈ ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಫೈಲ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಿ …!!!



ಸ್ನೇಹಿತರೇ ಇದೇ ರೀತಿ ಇನ್ನು ಹಲವಾರು  PDF ಪುಸ್ತಕಗಳನ್ನು ನಿಮ್ಮ ಮೊಬೈಲ್ ನಲ್ಲಿ ಪಡೆಯಲು ನಿರಂತರವಾಗಿ ನಮ್ಮ ವೆಬ್ಸೈಟ್ ನ್ನು ನೋಡುತ್ತಿರಿ. ಜೊತೆಗೆ ನಮ್ಮ ಯೂಟ್ಯೂಬ್ ಹಾಗೂ ಟೆಲಿಗ್ರಾಂ ಚಾನೆಲ್ ಗೆ Subscribe ಮಾಡಿಕೊಳ್ಳಿ...!!! ಅಲ್ಲದೇ ನಮ್ಮ ಫೇಸ್‌ಬುಕ್‌ ಪೇಜ್ ನ್ನು ಲೈಕ್ ಮತ್ತು ಫಾಲೋ ಮಾಡಿರಿ ನಿತ್ಯವೂ ಹೊಸ ಹೊಸ ಅಪ್ಡೇಟ್ ಪಡೆಯಿರಿ.



ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡ PDF ಪುಸ್ತಕ ಡೌನ್‌ಲೋಡ್ ಮಾಡಿಕೊಳ್ಳಲು ಈ ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ


FILE DETAILS

File Category : Spardha Sharade
Download link: Given Below
File Language: Kannada
Which Department: Education
Which State: Karnataka
Published Date: 26-11-2020
File Format Type: Pdf
File Size: 5 mb
Total Pages: 626 Pages
Download Link: Click Below Blue Color Download Spardha Sharade : Competitive Exam Book PDF's Link and Get Pdf
Availability of Website Link: Yes
Scanned Copy: Yes
Editable text: No
Copy text: No
Print enable: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only








Click Here to Download Spardha Sharade : Competitive  Exam PDF Book



ನಮ್ಮ ಈ ಪೋಸ್ಟ್‌ ಗಳನ್ನೂ ನೋಡಿ 

ಡಾ|| ಕೆ. ಎಮ್. ಸುರೇಶ ಅವರ ಎಫ್‍ಡಿಎ ಹಾಗೂ ಎಸ್‍ಡಿಎ ಪ್ರಶ್ನೋತ್ತರ ಮಾಲಿಕೆಯನ್ನು ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ಕ್ಲಿಕ್ ಮಾಡಿ

ಚಿಗುರು ಖ್ಯಾತಿಯ ಬಾಬು ರೆಡ್ಡಿಯವರು ಬರೆದ “ಪಿಎಸ್‍ಐ ಹಾಗೂ ಪೊಲೀಸ್ ಕಾನ್ಸ್‍ಟೇಬಲ್” ಪರೀಕ್ಷೆಗೆ ಉಪಯುಕ್ತವಾದ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

ಅಧಿಕಾರಿ ಅಕಾಡೆಮಿಯವರ ಭಾರತದ ಸಂವಿಧಾನ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಾಕೃತಿಕ ಭೂಗೋಳ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

2020 ರ ಎಸ್‍ಡಿಎ ಪ್ರಶ್ನೆಪತ್ರಿಕೆಯ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

ಸ್ಪರ್ಧಾಜಗತ್ತು ರವರ ಎಫ್‍ಡಿಎ ಹಾಗೂ ಎಸ್‍ಡಿಎ ಸಂಭವನೀಯ ಪ್ರಶ್ನೋತ್ತರಗಳ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ “ಕನ್ನಡ ವ್ಯಾಕರಣ ಮಾರ್ಗ” ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

8 ನೇ ತರಗತಿಯ ಸುಲಲಿತ ಸಮಾಜ ವಿಜ್ಞಾನ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ

9 ನೇ ತರಗತಿಯ ಸುಲಲಿತ ಸಮಾಜ ವಿಜ್ಞಾನ ಪಿಡಿಎಫ್ ಡೌನ್‍ಲೋಡ್ ಮಾಡಲು

ಇಲ್ಲಿ ಕ್ಲಿಕ್ ಮಾಡಿ




ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..













ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area